ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಚ್ಚತಮವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಉಚ್ಚತಮವಾದಂತಹ   ಗುಣವಾಚಕ

ಅರ್ಥ : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು

ಉದಾಹರಣೆ : ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.

ಸಮಾನಾರ್ಥಕ : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ಇತರ ಭಾಷೆಗಳಿಗೆ ಅನುವಾದ :

जो जाति, पद, गुण आदि में बढ़कर हो।

श्याम ऊँची जाति का है।
आला, उच्च, ऊँचा, ऊंचा, हाई

Superior in rank or accomplishment.

The upper half of the class.
upper

ಅರ್ಥ : ಯಾವುದು ತುಂಬಾ ಸರ್ವೋಚ್ಚವಾಗಿದೆಯೋ ಅಥವಾ ಅದಕ್ಕೆ ಉತ್ತಮವಾಗಿ ಬೇರೆ ಯಾವುದು ಇಲ್ಲವೋ ಅಥವಾ ಇರುವುದಕ್ಕೆ ಸಾಧ್ಯವೇ ಇಲ್ಲವೋ

ಉದಾಹರಣೆ : ಹಿಮಾಲಯದ ಸರ್ವೋಚ್ಚ ಶಿಖರದಲ್ಲಿ ಯಾವಾಗಲೂ ಮಂಜಿನಿಂದ ಕೂಡಿರುತ್ತದೆ.

ಸಮಾನಾರ್ಥಕ : ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಸರ್ವೋಚ್ಚ, ಸರ್ವೋಚ್ಚವಾದ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ


ಇತರ ಭಾಷೆಗಳಿಗೆ ಅನುವಾದ :

जो सबसे ऊँचा हो या जिससे बढ़कर ऊँचा कोई न हो अथवा हो ही न सकता हो।

हिमालय का उच्चतम शिखर हमेशा बर्फ से ढका रहता है।
उच्चतम, सर्वोच्च

Situated at the top or highest position.

The top shelf.
top