ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಇಂತಹ   ನಾಮಪದ

ಅರ್ಥ : ಯಾವುದಾದರು ಅನಿರ್ವಚನೀಯ ಅಥವಾ ಅವರ್ಣನೀಯ ವ್ಯಕ್ತಿ, ವಸ್ತು, ಕಾರ್ಯ ಮೊದಲಾದವು

ಉದಾಹರಣೆ : ಇಂಥ ಆತ್ಮೀರು ಹೇಳಿದ್ದನ್ನು ನೀವು ನಂಬಿದಿರಿ.

ಸಮಾನಾರ್ಥಕ : ಆಮುಕ, ಇಂತಿಂಥ, ಇಂಥ


ಇತರ ಭಾಷೆಗಳಿಗೆ ಅನುವಾದ :

कोई अनिश्चित या अकथित व्यक्ति, वस्तु, कार्य आदि।

किसी फलाने ने आपसे कह दिया और आप मान गए।
अमका, अमका-धमका, अमुक, फला, फलाँ, फलां, फलाना, फ़लाँ, फ़लाना

ಇಂತಹ   ಗುಣವಾಚಕ

ಅರ್ಥ : ಇದೇ ಪ್ರಕಾರದ ಇನ್ನೊಂದು ವಸ್ತು ಸಂಗತಿಯೊಂದಿಗೆ ಹೋಲಿಕೆ ಮಾಡುವ ಪದ

ಉದಾಹರಣೆ : ಇಂತಹ ರುಚಿಯಾದ ಅಡುಗೆಯನ್ನು ಎಲ್ಲೂ ಊಟಮಾಡಿಲ್ಲ.

ಸಮಾನಾರ್ಥಕ : ಈ ಪ್ರಕಾರದ


ಇತರ ಭಾಷೆಗಳಿಗೆ ಅನುವಾದ :

इस तरह का।

ऐसा बटुआ मेरे पास भी है।
इत्थंभूत, इस प्रकार का, इसके जैसा, इसौ, ईंढ, ईदृक्, ईदृश, ईदृश्, ऐसा

Having the same or similar characteristics.

All politicians are alike.
They looked utterly alike.
Friends are generally alike in background and taste.
alike, like, similar