ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಸ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಸ್ತಿ   ನಾಮಪದ

ಅರ್ಥ : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು

ಉದಾಹರಣೆ : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.

ಸಮಾನಾರ್ಥಕ : ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ಧನ, ನಾಣ್ಯ, ರೂಪಾಯಿ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ


ಇತರ ಭಾಷೆಗಳಿಗೆ ಅನುವಾದ :

सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।

धन-दौलत का उपयोग अच्छे कार्यों में ही करना चाहिए।
अरथ, अर्थ, अर्बदर्ब, इकबाल, इक़बाल, इशरत, कंचन, जमा, ज़र, दत्र, दौलत, द्रव्य, धन, धन-दौलत, नियामत, नेमत, पैसा, माल, रुपया-पैसा, लक्ष्मी, वित्त, विभव, वैभव, शुक्र, शेव

Wealth reckoned in terms of money.

All his money is in real estate.
money

ಅರ್ಥ : ಮರಣ ಸಮಯದಲ್ಲಿ ತನ್ನ ಆಸ್ತಿಯ ವ್ಯವಸ್ಥೆಯ ಬಗ್ಗೆ ಬರೆದಿಟ್ಟ ಸಂಗತಿ

ಉದಾಹರಣೆ : ನಾನು ನನ್ನ ಆಸ್ತಿಯಲ್ಲಿ ಯಾವ ಪಾಲು ನಿನಗೆ ನೀಡಿಲ್ಲ.

ಸಮಾನಾರ್ಥಕ : ಐಶ್ವರ್ಯ, ಸಂಪತ್ತು, ಸ್ವತ್ತು


ಇತರ ಭಾಷೆಗಳಿಗೆ ಅನುವಾದ :

अपनी सम्पत्ति के विभाग और प्रबंध आदि के संबंध में की हुई व्यवस्था।

मैंने अपने वसीयत में तुम्हें कुछ नहीं दिया है।
दिस्ता, वसीयत

A legal document declaring a person's wishes regarding the disposal of their property when they die.

testament, will

ಅರ್ಥ : ಹಣ-ಭೂಮಿ ಮುಂತಾದುವುಗಳ ಒಡೆತನ ಹೊಂದಿರುವುದು

ಉದಾಹರಣೆ : ಅವನ ಬಳಿ ಬಹಳಷ್ಟು ಆಸ್ತಿ ಇದೆ.

ಸಮಾನಾರ್ಥಕ : ಸಂಪತ್ತು, ಸ್ವತ್ತು


ಇತರ ಭಾಷೆಗಳಿಗೆ ಅನುವಾದ :

धन-दौलत और जायदाद आदि जो किसी के अधिकार में हो और जो ख़रीदी और बेची जा सकती हो।

उसने कड़ी मेहनत करके अत्यधिक संपत्ति अर्जित की।
अमलाक, आस्ति, ईशा, ईसर, ऐश्वर्य, ऐसेट, जमीन जायदाद, जमीन-जायदाद, ज़मीन जायदाद, ज़मीन-जायदाद, जायदाद, जोग, दौलत, धन-संपत्ति, धन-सम्पत्ति, पण, परिसंपद, प्रॉपर्टी, माल, मालमता, योग, राध, संपत्ति, संपदा, संभार, सम्पत्ति, सम्पदा, सम्भार