ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೇವರನ್ನು ಭಕ್ತಿಯಿಂದ ಆರಾಧಿಸುವವ
ಉದಾಹರಣೆ : ಅವನು ಹನುಮಂತನ ಭಕ್ತ
ಸಮಾನಾರ್ಥಕ : ಉಪಾಸಕ, ಔಪಾಸಕ, ಪೂಜಾರಿ, ಭಕ್ತ, ಸೇವಕ
ಇತರ ಭಾಷೆಗಳಿಗೆ ಅನುವಾದ :हिन्दी English
वह जो ईश्वर या देवता आदि की भक्ति करता है।
One bound by vows to a religion or life of worship or service.
ಅರ್ಥ : ಪೂಜೆ ಮಾಡುವ ವ್ಯಕ್ತಿ
ಉದಾಹರಣೆ : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.
ಸಮಾನಾರ್ಥಕ : ಆರಾಧ್ಯ, ಉಪಾಸಕ, ಪೂಜಾರಿ, ಭಕ್ತ
वह जो पूजा करता हो।
Someone who prays to God.
ಸ್ಥಾಪನೆ