ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆನೆ ಕೋರೆ ಪದದ ಅರ್ಥ ಮತ್ತು ಉದಾಹರಣೆಗಳು.

ಆನೆ ಕೋರೆ   ನಾಮಪದ

ಅರ್ಥ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ

ಉದಾಹರಣೆ : ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.

ಸಮಾನಾರ್ಥಕ : ಆನೆ ದಂತ, ಆನೆಯ ಕೋರೆ, ಆನೆಯ ಕೋರೆ ಹಲ್ಲು, ಆನೆಯ ದಂತ, ಹಸ್ತಿದಂತ


ಇತರ ಭಾಷೆಗಳಿಗೆ ಅನುವಾದ :

हाथी के मुँह के दोनों ओर बाहर निकले हुए दाँत के आकार के वे सफेद अवयव जिनसे कई वस्तुएँ बनाई जाती हैं।

हाथी दाँत की तस्करी करने वाले पकड़े गए।
इंग, इङ्ग, गजदंत, गजदन्त, नागदंत, नागदन्त, हस्तिदंत, हस्तिदन्त, हाथी दाँत, हाथी-दाँत, हाथी-दांत, हाथीदाँत, हाथीदांत

A hard smooth ivory colored dentine that makes up most of the tusks of elephants and walruses.

ivory, tusk