ಅರ್ಥ : ವರ್ತಮಾನಕ್ಕೆ ಸಂಬಂಧಿಸಿದ ಕಾಲ
ಉದಾಹರಣೆ :
ಆಧುನಿಕ ಭಾರತೀಯ ಸಮಾಜದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.
ಸಮಾನಾರ್ಥಕ : ಆಧುನಿಕ, ಆಧುನಿಕವಾದ, ಆಧುನಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಧುನಿಕವಾದಂತಹ
ಉದಾಹರಣೆ :
ನಮ್ಮ ಸಂಸ್ಥೆಯಲ್ಲಿ ಒಂದು ಆಧುನಿಕತೆಯ ಪ್ರಯೋಗ ಶಾಲೆಯ ನಿರ್ಮಾಣವಾಗುತ್ತಿದೆಯ.
ಸಮಾನಾರ್ಥಕ : ಆಧುನಿಕತೆಯ, ಆಧುನಿಕತೆಯಂತ, ಆಧುನಿಕತೆಯಂತಹ, ಆಧುನಿಕವಾದ, ಆಧುನಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
ಉದಾಹರಣೆ :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
ಸಮಾನಾರ್ಥಕ : ಆಧುನಿಕವಾದ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
ಇತರ ಭಾಷೆಗಳಿಗೆ ಅನುವಾದ :
Being or producing something like nothing done or experienced or created before.
Stylistically innovative works.