ಅರ್ಥ : ಯಾವುದಾದರು ವಸ್ತು ಮೊದಲಾದವುಗಳ ಮೂಲ ಅಥವಾ ಅಧಿಕಾರಿಕ ಸಂರಚನೆ
ಉದಾಹರಣೆ :
ಶಿಕ್ಷಣದ ಆಧಾರ ರಚನೆಯಲ್ಲಿ ಅನೇಕ ಸುಧಾರಣೆಗಳು ಆಗುತ್ತಿವೆ.
ಸಮಾನಾರ್ಥಕ : ಅಡಿ ರಚನೆ, ಅಡಿಗಟ್ಟು, ಅಡಿವ್ಯವಸ್ಥೆ, ಆಧಾರ ರಚನೆ
ಇತರ ಭಾಷೆಗಳಿಗೆ ಅನುವಾದ :
किसी वस्तु आदि की मूल या आधारिक संरचना।
शिक्षा की आधारभूत संरचना में सुधार होना चाहिए।