ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತ್ಮಸರ್ಮಪಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಆತ್ಮಸರ್ಮಪಣೆ   ನಾಮಪದ

ಅರ್ಥ : ಯಾವುದಾದರು ಒಳ್ಳೆಯ ಕೆಲಸಕ್ಕಾಗಿ ಅಥವಾ ಬೇರೆಯವರಿಗಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ವೃತ್ರಾಸುರನ ಸಂಹಾರಕ್ಕೆ ತನ್ನ ಎಲುಬನ್ನು (ಆಯುಧವಾಗಿ ಉಪಯೋಗಿಸಲು) ಇಂದ್ರನಿಗೆ ಕೊಟ್ಟ ಒಬ್ಬ ಋಷಿ ಲೋಕ ಕಲ್ಯಾಣಕ್ಕಾಗಿ ಆರ್ತ್ಮಾಪಣೆಯನ್ನು ಮಾಡಿ ಸಾವಿಗೆ ಶರಣಾದಳು.

ಸಮಾನಾರ್ಥಕ : ಆತ್ಮತ್ಯಾಗ, ಆರ್ತ್ಮಾಪಣೆ


ಇತರ ಭಾಷೆಗಳಿಗೆ ಅನುವಾದ :

किसी अच्छे काम के लिए या दूसरों के लिए अपना सुख,लाभ आदि छोड़ने की क्रिया या भाव।

दधीचि ने देव कल्याण के लिए आत्मदान कर मौत को गले लगा लिया।
आत्मत्याग, आत्मदान, आत्मोत्सर्ग, स्वार्थ त्याग

Renunciation of your own interests in favor of the interests of others.

abnegation, denial, self-abnegation, self-denial, self-renunciation

ಅರ್ಥ : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.

ಸಮಾನಾರ್ಥಕ : ಆತ್ಮಬಲಿ, ಆತ್ಮಬಲಿದಾನ, ಆತ್ಮಾರ್ಪಣೆ


ಇತರ ಭಾಷೆಗಳಿಗೆ ಅನುವಾದ :

किसी कार्य के लिए अपने आप को बलिदान कर देने की क्रिया।

भारत को स्वतंत्र कराने के लिए कई नेताओं को आत्मबलिदान देना पड़ा।
आत्मबलि, आत्मबलिदान

Acting with less concern for yourself than for the success of the joint activity.

self-sacrifice, selflessness

ಅರ್ಥ : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ

ಉದಾಹರಣೆ : ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.

ಸಮಾನಾರ್ಥಕ : ಆತ್ಮಬಲಿ, ಆತ್ಮಬಲಿದಾನ, ಆತ್ಮಾರ್ಪಣೆ


ಇತರ ಭಾಷೆಗಳಿಗೆ ಅನುವಾದ :

अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।

आतंकवादियों ने पुलिस के सामने आत्मसमर्पण कर दिया।
आत्मसमर्पण

ಅರ್ಥ : ಒಂದು ಪ್ರಕಾರದ ಭಕ್ತಿ ಅದರ ಅಂರ್ಗತದಲ್ಲಿ ಭಕ್ತರು ತಮ್ಮನ್ನು ತಾವೇ ಅಥವಾ ತಮ್ಮ ಸರ್ವಸ್ವವನ್ನೂ ತಮ್ಮ ಆರಾಧ್ಯ ದೇವರಿಗೆ ಸರ್ಮಪಿಸುತ್ತಾರೆ

ಉದಾಹರಣೆ : ಕೆಲವು ಭಕ್ತರು ಆತ್ಮನಿವೇದನೆಯ ಮೂಲಕ ದೇವರನ್ನು ಪೂಜಿಸುತ್ತಾರೆ.

ಸಮಾನಾರ್ಥಕ : ಆತ್ಮನಿವೇದನೆ, ಆತ್ಮಪರಿತ್ಯಾಗ, ಆತ್ಮಾರ್ಪಣೆ


ಇತರ ಭಾಷೆಗಳಿಗೆ ಅನುವಾದ :

एक प्रकार की भक्ति जिसके अंतर्गत भक्त अपने आप को या अपना सर्वस्व अपने आराध्य देव को समर्पित कर देता है।

कुछ भक्त आत्मनिवेदन द्वारा प्रभु की भक्ति करते हैं।
आत्मनिवेदन, आत्मपरित्याग, आत्मसमर्पण

(Hinduism) loving devotion to a deity leading to salvation and nirvana. Open to all persons independent of caste or sex.

bhakti