ಅರ್ಥ : ಆಟೋರಿಕ್ಷಾವನ್ನು ಓಡಿಸುವ ವ್ಯಕ್ತಿ
ಉದಾಹರಣೆ :
ಆಟೋರಿಕ್ಷಾ ಚಾಲಕನು ಸರಿಯಾಗಿ ಎಂಟು ಗಂಟೆಗೆ ನನ್ನನ್ನು ಕರೆದುಕೊಂಡು ಹೋಗಲು ಬರುತ್ತಾನೆ.
ಸಮಾನಾರ್ಥಕ : ಆಟೋರಿಕ್ಷಾ ಚಾಲಕ
ಇತರ ಭಾಷೆಗಳಿಗೆ ಅನುವಾದ :
ऑटो रिक्शा चलाने वाला व्यक्ति।
ऑटोरिक्शा-चालक ठीक आठ बजे मुझे लेने आता है।