ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಚಾರ-ವಿಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಆಚಾರ-ವಿಚಾರ   ನಾಮಪದ

ಅರ್ಥ : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ

ಉದಾಹರಣೆ : ಅವನ ನಡವಳಿಕೆ ಚೆನ್ನಾಗಿಲ್ಲ.

ಸಮಾನಾರ್ಥಕ : ನಡವಳಿಕೆ, ನಡಾವಳಿ, ವರ್ತನೆ


ಇತರ ಭಾಷೆಗಳಿಗೆ ಅನುವಾದ :

Manner of acting or controlling yourself.

behavior, behaviour, conduct, doings

ಅರ್ಥ : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ

ಉದಾಹರಣೆ : ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ

ಸಮಾನಾರ್ಥಕ : ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ


ಇತರ ಭಾಷೆಗಳಿಗೆ ಅನುವಾದ :

हिंदुओं में धर्म की दृष्टि से मनुष्य को शुद्ध और उन्नत करने के लिए होने वाले विशिष्ट कृत्य।

हिन्दू धर्म में संस्कारों का बड़ा महत्व है।
अभिप्रणयन, संस्कार

Any customary observance or practice.

rite, ritual