ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಹಂಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅಹಂಕಾರ   ನಾಮಪದ

ಅರ್ಥ : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ

ಉದಾಹರಣೆ : ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.

ಸಮಾನಾರ್ಥಕ : ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಅಹಂಭಾವ, ಗರ್ವ, ನಾನತ್ವ, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

मनुष्य में होनेवाला यह ज्ञान या धारणा कि मैं हूँ या मैं करता हूँ तथा मेरी औरों से पृथक एवं स्वतंत्र सत्ता है।

अहं को त्यागकर ही मोक्ष पाया जा सकता है।
अस्मिता, अहं, अहं तत्व, अहंभाव, आत्म तत्व, मैं भाव

An inflated feeling of pride in your superiority to others.

ego, egotism, self-importance

ಅರ್ಥ : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

ಉದಾಹರಣೆ : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

ಸಮಾನಾರ್ಥಕ : ಅಮಲು, ನಶೆ, ಮದ, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

ಅರ್ಥ : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು

ಉದಾಹರಣೆ : ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.

ಸಮಾನಾರ್ಥಕ : ಒಣಪ್ರತಿಷ್ಠೆ, ಗರ್ವ, ಜಂಭ, ದೊಡ್ಡಸ್ತಿಕೆ


ಇತರ ಭಾಷೆಗಳಿಗೆ ಅನುವಾದ :

महत्व दिखाने या प्रयोजन सिद्ध करने के निमित्त झूठा आडम्बर।

वह अपनी अमीरी के दंभ से लोगों को प्रभावित करना चाहता है।
दंभ, दम्भ

The trait of condescending to those of lower social status.

snobbery, snobbishness, snobbism

ಅರ್ಥ : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ

ಉದಾಹರಣೆ : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

ಸಮಾನಾರ್ಥಕ : ಅಹಂ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಜಂಭ, ಡೌಲು, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

बहुत बढ़-बढ़कर बातें करने की क्रिया।

वह हर समय शेखी मारता रहता है।
वह बहुत अकड़बाज़ी दिखाता है।
अकड़बाज़ी, अकड़बाजी, गडंग, डींग, बड़क, मशीखत, लंतरानी, शेख़ी, शेखी

An instance of boastful talk.

His brag is worse than his fight.
Whenever he won we were exposed to his gasconade.
brag, bragging, crow, crowing, gasconade, line-shooting, vaporing

ಅರ್ಥ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ಉದಾಹರಣೆ : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

ಸಮಾನಾರ್ಥಕ : ಅಸಮಾಧಾನ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


ಇತರ ಭಾಷೆಗಳಿಗೆ ಅನುವಾದ :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

ಅರ್ಥ : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

ಸಮಾನಾರ್ಥಕ : ಗರ್ವ, ಜಂಭ, ದರ್ಪ, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ಉದಾಹರಣೆ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ಸಮಾನಾರ್ಥಕ : ಅಭಿಮಾನ, ಒನಪು, ಒಯ್ಯಾರ, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ


ಇತರ ಭಾಷೆಗಳಿಗೆ ಅನುವಾದ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride