ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸಮ್ಮತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಸಮ್ಮತಿ   ನಾಮಪದ

ಅರ್ಥ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು

ಉದಾಹರಣೆ : ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.

ಸಮಾನಾರ್ಥಕ : ಅಸ್ವೀಕೃತಿ, ತಿರಸ್ಕರಿಸುವುದು, ನಿರಾಕರಣೆ


ಇತರ ಭಾಷೆಗಳಿಗೆ ಅನುವಾದ :

स्वीकार न करने की क्रिया या भाव।

प्रधानाचार्य ने मेरे प्रार्थना पत्र पर अपनी अस्वीकृति जताई।
असम्मति, असहमति, अस्वीकृति, इंकारी, इनकारी, इन्कारी, नामंजूरी

The act of disapproving or condemning.

disapproval

ಅರ್ಥ : ಯಾವುದೇ ಒಂದು ಸಂಗತಿಗೆ, ಕಾರ್ಯಕ್ಕೆ ಸಹಮತ ತೋರದೇ ಇರುವುದು

ಉದಾಹರಣೆ : ಅವರ ಅಭಿಪ್ರಾಯದ ಬಗ್ಗೆ ನನಗೆ ಅಸಮ್ಮತಿ ಇದೆ.

ಸಮಾನಾರ್ಥಕ : ಒಪ್ಪಿತವಲ್ಲದ, ಸಹಮತಿಇಲ್ಲದ, ಸಹಮತಿಹೀನತೆ


ಇತರ ಭಾಷೆಗಳಿಗೆ ಅನುವಾದ :

किसी बात, कार्य आदि पर सहमत न होने की क्रिया या भाव।

सदस्यों की असहमति के कारण यह प्रकरण अधर में लटका हुआ है।
असम्मति, असहमति, वैमत्य, सहमतिहीनता

The speech act of disagreeing or arguing or disputing.

disagreement