ಅರ್ಥ : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ
ಉದಾಹರಣೆ :
ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.
ಸಮಾನಾರ್ಥಕ : ಅನರ್ಹತೆ, ಅಯೋಗ್ಯ, ಯೋಗ್ಯನಲ್ಲದ
ಇತರ ಭಾಷೆಗಳಿಗೆ ಅನುವಾದ :
Unfitness that bars you from participation.
disqualificationಅರ್ಥ : ಬಲದ ಅಥವಾ ಶಕ್ತಿಯ ಕೊರತೆ ಇರುವವ
ಉದಾಹರಣೆ :
ಅವನು ದುರ್ಭಲನಾದ ಕಾರಾಣಕ್ಕೆ ಈ ಕೆಲಸವನ್ನು ಮಾಡಲು ಆಗಲಿಲ್ಲ.
ಸಮಾನಾರ್ಥಕ : ಅಶಕ್ತ, ದುರ್ಭಲ, ನಿಶಕ್ತತೆ, ನಿಶಕ್ತಿ, ಶಕ್ತಿವೈಫಲ್ಯ, ಶಕ್ತಿಹೀನ, ಶಕ್ತಿಹೀನತೆ
ಇತರ ಭಾಷೆಗಳಿಗೆ ಅನುವಾದ :
क्षमताहीन या अक्षम होने की अवस्था या भाव।
अक्षमता के कारण रामू से यह कार्य न हो सका।Unskillfulness resulting from a lack of efficiency.
inefficiencyಅರ್ಥ : ಯೋಗ್ಯತೆ ಇಲ್ಲದಿರುವವ
ಉದಾಹರಣೆ :
ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.
ಸಮಾನಾರ್ಥಕ : ಅಯೋಗ್ಯ, ಅಯೋಗ್ಯವಾದ, ಅಯೋಗ್ಯವಾದಂತ, ಅಯೋಗ್ಯವಾದಂತಹ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Not meant or adapted for a particular purpose.
A solvent unsuitable for use on wood surfaces.