ಅರ್ಥ : ಎಂಟು ವಿಧದ ಅಥವಾ ಎಂಟು ಅಂಶಗಳನ್ನೊಳಗೊಂಡ
ಉದಾಹರಣೆ :
ಈ ವಸ್ತು ಎಂಟು ವಿಧದ್ದಾಗಿದೆ.ಸೂರ್ಯನಿಗೆ ಅರ್ಧವನ್ನು ನೀಡುವುದಕ್ಕಾಗಿ ಪಂಡಿತರು ಎಂಟು ವಿಧದ ದ್ರವ್ಯವನ್ನು ತರಲು ಹೇಳಿದರು.
ಸಮಾನಾರ್ಥಕ : ಎಂಟು ತರಹದ, ಎಂಟು ಬಗೆಯ, ಎಂಟು ರೀತಿಯ, ಎಂಟು ವಿಧದ
ಇತರ ಭಾಷೆಗಳಿಗೆ ಅನುವಾದ :
Having eight sides.
eight-sided