ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿಶ್ವಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಅವಿಶ್ವಾಸ   ನಾಮಪದ

ಅರ್ಥ : ಯಾವುದೇ ವಿಷಯ ಅಥವಾ ವ್ಯಕ್ತಿಗಳ ಮೇಲೆ ನಂಬಿಕೆ ಇಡಲು ಅರ್ಹವಲ್ಲದೆ ಇರುವುದು

ಉದಾಹರಣೆ : ಅವನ ಮೇಲೆ ಅವಿಶ್ವಾಸ ಬಂದ ಕಾರಣ ನೌಕರಿಯಿಂದ ವಜಾ ಮಾಡಲಾಯಿತು.

ಸಮಾನಾರ್ಥಕ : ಅಪನಂಬಿಕೆ, ವಿಶ್ವಾಸವಿಲ್ಲದಿರುವುದು


ಇತರ ಭಾಷೆಗಳಿಗೆ ಅನುವಾದ :

विश्वास न होने की अवस्था या भाव।

लोगों के प्रति अविश्वास ही औरंगज़ेब के पतन का सबसे बड़ा कारण था।
अप्रतीति, अप्रत्यय, अविश्वसनीयता, अविश्वास, बेएतबारी, विश्वासहीनता

Doubt about the truth of something.

disbelief, incredulity, mental rejection, skepticism