ಅರ್ಥ : ಪ್ರೌಢಾವಸ್ಥೆಯಲ್ಲಿ ಇರುವವನು ಇನ್ನೂ ಅವಿವಾಹಿತನೋ
ಉದಾಹರಣೆ :
ವರನ ರೂಪದಲ್ಲಿ ನೀವು ರಾಮನಂತಹ ಅವಿವಾಹಿತ ಯುವಕನನ್ನು ಹೇಗೆ ಆರಿಸಿದಿರಿ.
ಸಮಾನಾರ್ಥಕ : ಅವಿವಾಹಿತ ತರುಣ
ಇತರ ಭಾಷೆಗಳಿಗೆ ಅನುವಾದ :
वह प्रौढ जो अभी तक अविवाहित हो।
वर के रूप में आपने राम जैसे अविवाहित प्रौढ़ को कैसे चुना।