ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಸರ ಪದದ ಅರ್ಥ ಮತ್ತು ಉದಾಹರಣೆಗಳು.

ಅವಸರ   ನಾಮಪದ

ಅರ್ಥ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು

ಉದಾಹರಣೆ : ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.

ಸಮಾನಾರ್ಥಕ : ಆತುರಪಡುವಿಕೆ, ಗಡಿಬಿಡಿ, ತ್ವರೆ, ದುಡುಕುವುದು, ಲಗುಬಗೆ


ಇತರ ಭಾಷೆಗಳಿಗೆ ಅನುವಾದ :

जल्दी या उतावलेपन के कारण होनेवाली घबराहट।

अचानक आग लगने पर हड़बड़ी मच गई।
अफरा-तफरी, अफरातफरी, अफ़रा-तफ़री, अफ़रातफ़री, हड़बड़ाहट, हड़बड़ी

A condition of urgency making it necessary to hurry.

In a hurry to lock the door.
haste, hurry

ಅರ್ಥ : ಬೇಗ ಕೆಲಸ ಮಾಡಿಬಿಡಬೇಕೇಂಬುದಕ್ಕಾಗಿ ಅಥವಾ ಬೇಗ ಬೇಗನೆ ಏನನ್ನಾದರೂ ಮುಗಿಸಿಬಿಡಬೇಕೆಂದು ಮಾಡುವ ತವಕ ಅಥವಾ ಅತ್ಯಾತುರ

ಉದಾಹರಣೆ : ಅವನು ಯಾವಾಗಲೂ ಅವಸರ ಮಾಡುವುದರಿಂದಲೇ ನಾನು ಬೇಗನೇ ಹೊರಟುಬಿಟ್ಟಿರುತ್ತೇನೆ.

ಸಮಾನಾರ್ಥಕ : ಆತುರ, ತರಾತುರಿ, ತ್ವರೆ, ದಾವಂತ


ಇತರ ಭಾಷೆಗಳಿಗೆ ಅನುವಾದ :

ऐसा समय या परिस्थिति जिसमें कोई कार्य या उद्देश्य सहजता से, जल्दी या सुविधा से हो सके।

इस काम को करने का अवसर आ गया है।
अवसर, औसर, काल, घड़ी, चांस, चान्स, जोग, दाव, दावँ, नौबत, बेला, मुहूर्त, मौक़ा, मौका, योग, वक़्त, वक्त, वेला, समय, समा, समाँ, समां

A suitable moment.

It is time to go.
time

ಅರ್ಥ : ಆತುರತೆಯ ಸ್ಥಿತಿ

ಉದಾಹರಣೆ : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

ಸಮಾನಾರ್ಥಕ : ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ, ವ್ಯಾಕುಲ


ಇತರ ಭಾಷೆಗಳಿಗೆ ಅನುವಾದ :

A lack of patience. Irritation with anything that causes delay.

impatience, restlessness