ಅರ್ಥ : ವ್ಯಂಜನದ ಉಚ್ಚಾರಣೆಯಲ್ಲಿ ಅವಶ್ಯಕತೆಗಿಂತ ಕಡೆಮೆ ಶ್ವಾಸ ಹೊರಬರುತ್ತದೆ
ಉದಾಹರಣೆ :
ವ್ಯಾಕರಣದಲ್ಲಿ ವ್ಯಂಜನ ವರ್ಣದ ಪ್ರತ್ಯೇಕ ವರ್ಗದ ಮೊದಲನೆಯ, ಮೂರನೆಯ ಹಾಗೂ ಐದನೆಯಾ ಅಕ್ಷರ ಮತ್ತು ಯ, ರ, ಲ, ವ ಅಲ್ಪಪ್ರಾಣ ಎಂದು ಹೇಳಲಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
ऐसे व्यंजन जिसके उच्चारण में अपेक्षतया कम वायु निकलती है।
व्याकरण में व्यंजन वर्ण के प्रत्येक वर्ग का पहला, तीसरा तथा पाँचवाँ अक्षर और य,र,ल,व अल्पप्राण माने जाते हैं।