ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಧವಿರಾಮ ಚಿಹ್ನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ವಾಕ್ಯದ ರಚನೆಯಲ್ಲಿ ಅರ್ಧ ಹುಸಿರು ನಿಲ್ಲಿಸಿ ಮುಂದೆ ಓದುವಂತೆ ಸೂಚಿಸುವ ಒಂದರ ಮೇಲೊಂದು ಸಣ್ಣ ಸಣ್ಣ ಚುಕ್ಕಿಗಳಿರುವ ಚಿಹ್ನೆ

ಉದಾಹರಣೆ : ಅವನು ಅರ್ಧವಿರಾಮ ಪೂರ್ಣವಿರಾಮದ ವ್ಯತ್ಯಾಸವನ್ನು ಗಮನಿಸದೆ ಓದುತ್ತಾನೆ.

ಸಮಾನಾರ್ಥಕ : " ; ", ಅರ್ಧವಿರಾಮ


ಇತರ ಭಾಷೆಗಳಿಗೆ ಅನುವಾದ :

एक प्रकार का विराम चिह्न जो पूर्ण विराम की अपेक्षा आधे का सूचक होता है।

जहाँ अर्ध विराम लगाना चाहिए,वहाँ आपने पूर्ण विराम लगा दिया है।
अर्ध विराम, अर्ध विराम चिन्ह