ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರೆ ನಗರ ಪದದ ಅರ್ಥ ಮತ್ತು ಉದಾಹರಣೆಗಳು.

ಅರೆ ನಗರ   ನಾಮಪದ

ಅರ್ಥ : ಯಾವುದೋ ಒಂದು ಕ್ಷೇತ್ರವು ಪೂರ್ಣವಾಗಿ ನಗರದ ರೂಪಕ್ಕೆ ಇಲ್ಲದಿರುವುದು ಮತ್ತು ಹಳ್ಳಿಯಾಗಿ ಉಳಿಯದೆ ಇರುವುದು

ಉದಾಹರಣೆ : ಪಕ್ಕ ರಸ್ತೆಗಳ ಅಕ್ಕ-ಪಕ್ಕದಲ್ಲಿ ಅರ್ಧಂಬರ್ಧ ನಗರ ಯಾವಾಗ ಹೇಗೆ ನಿರ್ಮಾಣವಾಗುವುದೊ ತಿಳಿಯುವುದೆ ಇಲ್ಲ.

ಸಮಾನಾರ್ಥಕ : ಅರೆಬರೆ ನಗರ, ಅರ್ಧಂಬರ್ಧ ನಗರ


ಇತರ ಭಾಷೆಗಳಿಗೆ ಅನುವಾದ :

वह क्षेत्र जिसका विकास अभी पूरी तरह से शहर के रूप में न हुआ हो पर ग्रामीण भी न हो।

पक्की सड़कों के अगल-बगल में अर्द्धशहरों का निर्माण कब हो जाता है, पता ही नहीं चलता।
अर्द्ध शहर, अर्द्धशहर, अर्ध शहर, अर्धशहर

A large indefinite location on the surface of the Earth.

Penguins inhabit the polar regions.
region

ಅರೆ ನಗರ   ಗುಣವಾಚಕ

ಅರ್ಥ : ಅರ್ಧಂಬರ್ಧ ಅಥವಾ ಅರೆ-ಬರೆ ನಗರಕ್ಕೆ ಸಂಬಂಧಿಸಿದ

ಉದಾಹರಣೆ : ಅರ್ಧಂಬರ್ಧವಾಗಿ ಬೆಳೆದ ನಗರದಲ್ಲಿ ರಮೇಶ್ ಒಂದು ಕಂಪನಿಯನ್ನು ತೆರೆಯಬೇಕೆಂದು ನಿಶ್ಚಿಯಿಸಿದ್ದಾನೆ.

ಸಮಾನಾರ್ಥಕ : ಅರೆಬರೆ ನಗರ, ಅರ್ಧಂಬರ್ಧ ನಗರ


ಇತರ ಭಾಷೆಗಳಿಗೆ ಅನುವಾದ :

अर्द्धशहर का या अर्द्धशहर से संबंधित।

रमेश अर्द्धशहरी क्षेत्र में एक कंपनी खोलना चाहता है।
अर्द्ध शहरी, अर्द्धशहरी