ಅರ್ಥ : ಐವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
ಉದಾಹರಣೆ :
ಅವನಿಗೆ ಪೂರ್ಣವಾಗಿ ಅರವತ್ತು ವರ್ಷ ತುಂಬುವುದರ ಮುನ್ನ ಮರಣವನ್ನಪ್ಪಿದನು.
ಸಮಾನಾರ್ಥಕ : 60
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸರಿಸುಮಾರು ಅರವತ್ತು
ಉದಾಹರಣೆ :
ನೀವು ಅರವತ್ತು ಜನರಿಗೆ ಅಡುಗೆಯನ್ನು ಮಾಡಬೇಕಾಗಿದೆ.
ಇತರ ಭಾಷೆಗಳಿಗೆ ಅನುವಾದ :