ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಭಿನೇತ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಭಿನೇತ್ರಿ   ನಾಮಪದ

ಅರ್ಥ : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ

ಉದಾಹರಣೆ : ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.

ಸಮಾನಾರ್ಥಕ : ಅಭಿನಯ ಕಾರ, ಅಭಿನಯಕಾರ, ನಟ, ನಟನಾಕಾರ, ನಟನಾಗಾರ, ನಾಟಕಕಾರ, ಪಾತ್ರಧಾರಿ, ರಂಗಕಲಾವಿದ, ರಂಗಾವತಾರಿ


ಇತರ ಭಾಷೆಗಳಿಗೆ ಅನುವಾದ :

नाटक में अभिनय करने वाला व्यक्ति।

श्यामदेव एक कुशल नाट्यकार हैं।
नट, नाट्यकार, पात्र, रंगविद्याधर, रंगावतारक, रंगावतारी, रङ्गविद्याधर, रङ्गावतारक, रङ्गावतारी

The actors in a play.

cast, cast of characters, dramatis personae

ಅರ್ಥ : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ

ಉದಾಹರಣೆ : ಅವನು ಒಬ್ಬ ಅತ್ಯುತ್ತಮ ಕಲಾವಿದ.

ಸಮಾನಾರ್ಥಕ : ಅಭಿನಯಕಾರ, ಕಲಾಕಾರ, ಕಲಾವಿದ, ನಟ


ಇತರ ಭಾಷೆಗಳಿಗೆ ಅನುವಾದ :

अभिनय करने या स्वाँग दिखाने वाला पुरुष।

वह एक कुशल अभिनेता है।
अदाकार, अभिनेता, ऐक्टर, नाटक, नाटकिया, नाटकी, भारत, सितारा, स्टार

A theatrical performer.

actor, histrion, player, role player, thespian

ಅರ್ಥ : ಅಭಿನಯ ಮಾಡುವ ಸ್ತ್ರೀ

ಉದಾಹರಣೆ : ಮಧುಬಾಲ ಒಬ್ಬ ಹೆಸರಾಂತ ಅಭಿನೇತ್ರಿ.

ಸಮಾನಾರ್ಥಕ : ನಟಿ


ಇತರ ಭಾಷೆಗಳಿಗೆ ಅನುವಾದ :

अभिनय करनेवाली स्त्री।

मधुबाला एक मशहूर अभिनेत्री थीं।
अदाकारा, अभिनेत्री, तारिका

A female actor.

actress