ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಹಾಸ್ಯ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಪಹಾಸ್ಯ ಮಾಡು   ಕ್ರಿಯಾಪದ

ಅರ್ಥ : ಇನ್ನೊಬ್ಬರನ್ನು ಚುಡಾಯಿಸಿ, ದುಃಖ ಪಡುವಂತಹ ಮಾತುಗಳನ್ನು ಆಡುವ ಪ್ರಕ್ರಿಯೆ

ಉದಾಹರಣೆ : ಮೋಹನನ ಪರಿಸ್ಥಿತಿಯನ್ನು ನೋಡಿ ಶ್ಯಾಮನು ಹಾಸ್ಯ ಮಾಡಿದನು.

ಸಮಾನಾರ್ಥಕ : ಅಣಕವಾಡು, ಅಣಕಿಸು, ವಿಡಂಬನೆ ಮಾಡು, ವ್ಯಂಖ್ಯ ಮಾಡು, ಹಾಸ್ಯ ಮಾಡು


ಇತರ ಭಾಷೆಗಳಿಗೆ ಅನುವಾದ :

किसी को चिढ़ाने,दुखी करने,नीचा दिखाने आदि के लिए कोई बात कहना जो स्पष्ट शब्द में नहीं होने पर भी उक्त प्रकार का अभिप्राय प्रकट करती हो।

मोहन की कंजूसी पर श्याम ने व्यंग्य किया।
उघटना, गोदना, चुटकी लेना, ताना देना, ताना मारना, व्यंग करना, व्यंग्य करना, हँसी उड़ाना

Ridicule with satire.

The writer satirized the politician's proposal.
lampoon, satirise, satirize