ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುವಂಶಿಕವಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತಾಯಿ-ತಂದೆ ಸಂತಾನದ ಜೊತೆ ವ್ಯಕ್ತಿಯ ವಿಶಿಷ್ಟತೆ ಯಾವ ತರಹದಲ್ಲಿ ಸಂಕ್ರಮಿತವಾಗುತ್ತದೆ ಎಂಬುದ ಬಗ್ಗೆ ಅಧ್ಯಯನವನ್ನು ಮಾಡುವಂತಹ ವಿಜ್ಞಾನದ ಶಾಖೆ

ಉದಾಹರಣೆ : ಅನುವಂಶಿಕ ವಿಜ್ಞಾನದ ಸಹಾಯದಿಂದ ಅಪರಾಧಿಯನ್ನು ಪತ್ತೆಹಚ್ಚಲಾಯಿತು.

ಸಮಾನಾರ್ಥಕ : ಅನುವಂಶಿಕ, ಅನುವಂಶಿಕ ವಿಜ್ಞಾನ, ಅನುವಂಶಿಕ-ವಿಜ್ಞಾನ


ಇತರ ಭಾಷೆಗಳಿಗೆ ಅನುವಾದ :

माता-पिता से संतान के पास व्यक्ति की विशिष्टता किस तरह से संक्रमित होती है इसका अध्ययन करने वाली विज्ञान की शाखा।

आनुवंशिकी की सहायता से भी अपराधी की पहचान होती है।
आनुवंशिकी, आनुवंशिकी विज्ञान, आनुवांशिकी, आनुवांशिकी विज्ञान