ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಮೋದನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಮೋದನೆ   ನಾಮಪದ

ಅರ್ಥ : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ

ಉದಾಹರಣೆ : ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.

ಸಮಾನಾರ್ಥಕ : ಉದ್ಗಾರ


ಇತರ ಭಾಷೆಗಳಿಗೆ ಅನುವಾದ :

किसी बात,सुझाव आदि पर प्रसन्नता प्रकट करने की क्रिया या भाव।

मेरे वक्तव्य पर उसकी वाहवाही दिखावटी है।
अनुमोदन, आमोदन, वाहवाही

Enthusiastic approval.

The book met with modest acclaim.
He acknowledged the plaudits of the crowd.
They gave him more eclat than he really deserved.
acclaim, acclamation, eclat, plaudit, plaudits

ಅರ್ಥ : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು

ಉದಾಹರಣೆ : ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.

ಸಮಾನಾರ್ಥಕ : ಒಪ್ಪಿಗೆ, ಸಮ್ಮತಿ


ಇತರ ಭಾಷೆಗಳಿಗೆ ಅನುವಾದ :

किसी के किए हुए काम या सामने रखे हुए सुझाव को ठीक मानकर अपनी दी हुई स्वीकृति।

हम इस प्रस्ताव का अनुमोदन करते हैं।
अनुमोदन, ताईद, समर्थन, हिमायत

The act of providing approval and support.

His vigorous backing of the conservatives got him in trouble with progressives.
backing, backup, championship, patronage

ಅರ್ಥ : ಯಾವುದೇ ಸಂಗತಿಗೆ ಸಂಬಂಧಿಸಿದವರು ಆ ಸಂಗತಿಗೆ ಪ್ರವೇಶಿಸಲು, ಆ ಸಂಗತಿಯನ್ನು ಬಳಸಿಕೊಳ್ಳಲು, ಆ ಸಂಗತಿಯನ್ನು ಹೊಂದಲು ಮಾತಿನ ಮೂಲಕ ಅಥವಾ ಬರಹದ ಮೂಲಕ ನೀಡುವ ಒಪ್ಪಿತ ಅನುಮೋದನೆ

ಉದಾಹರಣೆ : ಈ ಪುಸ್ತಕ ಅನುವಾದ ಮಾಡಲು ಮೂಲ ಲೇಖಕರಿಂದ ಅನುಮತಿ ಸಿಕ್ಕಿದೆ.

ಸಮಾನಾರ್ಥಕ : ಅನುಮತಿ, ಒಪ್ಪಿಗೆ, ಸಮ್ಮತಿ


ಇತರ ಭಾಷೆಗಳಿಗೆ ಅನುವಾದ :

कोई काम करने से पहले उसके संबंध में बड़ों से मिलने या ली जाने वाली स्वीकृति जो बहुत-कुछ आज्ञा के रूप में होती है।

बड़ों की अनुमति के बिना कोई भी काम नहीं करना चाहिए।
अनुज्ञा, अनुमति, अभिमति, अभ्यनुज्ञा, आज्ञा, इजाजत, इजाज़त, परमिशन, परवानगी, रज़ा, रजा, रुखसत, रुख़सत, रुख़्सत, रुख्सत, स्वीकृति

Permission to do something.

He indicated his consent.
consent