ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಕರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಕರಣೆ   ನಾಮಪದ

ಅರ್ಥ : ಯಾರೋ ಒಬ್ಬರ ಹಾವಾ ಭಾವ ಅಥವಾ ಮಾತು ಕತೆಯನ್ನು ಮಾಡಿತೋರಿಸುವ ಕರಣೆ

ಉದಾಹರಣೆ : ಪುಟ್ಟ ಮೊಗುವೊಂದು ತನ್ನ ತಾತನ ಅನುಕರಣೆ ಮಾಡುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

किसी के हाव-भाव, रहन-सहन, वेश-भूषा, बात-चीत आदि का भली-भाँति किया जाने वाला अभिनयात्मक अनुकरण जो उसका उपहास करने अथवा लोगों का मनोरंजन करने के लिए किया जाय।

छोटे बच्चों द्वारा की गई बड़ों की नकल अच्छी लगती है।
नकल, नक़ल

A representation of a person that is exaggerated for comic effect.

caricature, imitation, impersonation

ಅರ್ಥ : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ

ಉದಾಹರಣೆ : ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು

ಸಮಾನಾರ್ಥಕ : ಅಪಕೀರ್ತಿ, ಉಪಹಾಸ, ಪರಿಹಾಸ, ವಿಡಂಬನೆ


ಇತರ ಭಾಷೆಗಳಿಗೆ ಅನುವಾದ :

अपेक्षित और घटित के बीच होने वाली असंगति।

यह कैसी विडंबना है कि कल का लखपति आज सड़क पर भीख माँग रहा है।
विडंबना, विडम्बना

A trope that involves incongruity between what is expected and what occurs.

irony