ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನಾನಸ್ ಪದದ ಅರ್ಥ ಮತ್ತು ಉದಾಹರಣೆಗಳು.

ಅನಾನಸ್   ಗುಣವಾಚಕ

ಅರ್ಥ : ಪೈನಾಪಲ್ ಗೆ ಸಂಬಂಧಿಸಿದ ಅಥವಾ ಪೈನಾಪಲ್ ನ

ಉದಾಹರಣೆ : ಅವನು ಅನಾನಸ್ ಕೇಕ ಅನ್ನು ತುಂಬಾ ಚೆನ್ನಾಗಿ ಮಾಡಿದ.

ಸಮಾನಾರ್ಥಕ : ಅನಾನಸ್ನ, ಅನಾನಸ್ನಂತ, ಅನಾನಸ್ನಂತಹ, ಪೈನಾಪಲ್, ಪೈನಾಪಲ್ನ, ಪೈನಾಪಲ್ನಂತಹ


ಇತರ ಭಾಷೆಗಳಿಗೆ ಅನುವಾದ :

अनन्नास - संबंधी या अनन्नास का।

उसने अनन्नासी केक बहुत बढ़िया बनाया था।
अनन्नासी

ಅರ್ಥ : ಅನಾನಸ್ ತರಹದ

ಉದಾಹರಣೆ : ಈ ಪಾನೀಯದಲ್ಲಿ ಅನಾನಸ್ ನ ಸ್ವಾದ ಬರುತ್ತದೆ.

ಸಮಾನಾರ್ಥಕ : ಅನಾನಸ್ನ, ಅನಾನಸ್ನಂತ, ಅನಾನಸ್ನಂತಹ, ಪೈನಾಪಲ್, ಪೈನಾಪಲ್ನ, ಪೈನಾಪಲ್ನಂತಹ


ಇತರ ಭಾಷೆಗಳಿಗೆ ಅನುವಾದ :

अनन्नास की तरह का।

इसमें अनन्नासी स्वाद आ रहा है।
अनन्नासी