ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿವೇಶನ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿವೇಶನ   ನಾಮಪದ

ಅರ್ಥ : ಮನುಷ್ಯನ ಯಾವುದೇ ವಿಶೇಷ, ಉದ್ದೇಶ ಅಥವಾ ವಿಷಯದ ಮೇಲೆ ವಿಚಾರ ಮಾಡಲು ಒಂದು ಕಡೆ ಸೇರುವ ಸಮಾಜ

ಉದಾಹರಣೆ : ಸಂಮೇಳನದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರು ಉಪಸ್ಥಿತರಿದ್ದರು

ಸಮಾನಾರ್ಥಕ : ಮಹಾಸಭೆ, ವಿಚಾರ ಗೋಷ್ಟಿ, ವಿಚಾರ ಸಂಕಿರಣ, ಸಂಕಿರಣ, ಸಂಮೇಳನ, ಸಭೆ


ಇತರ ಭಾಷೆಗಳಿಗೆ ಅನುವಾದ :

मनुष्यों का, किसी विशेष उद्देश्य से अथवा किसी विशेष विषय पर विचार करने के लिए, एकत्र होने वाला समाज।

सम्मेलन में एक से एक विद्वान उपस्थित थे।
सम्मेलन

A prearranged meeting for consultation or exchange of information or discussion (especially one with a formal agenda).

conference

ಅರ್ಥ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

ಉದಾಹರಣೆ : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

ಸಮಾನಾರ್ಥಕ : ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ


ಇತರ ಭಾಷೆಗಳಿಗೆ ಅನುವಾದ :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

ಅರ್ಥ : ನಿರಂತರವಾಗಿ ಕೆಲವು ದಿನಗಳ ವರೆಗೂ ಸಂಸದ್ ಮುಂತಾದ ವಿಚಾರವನ್ನು ಕುಳಿತು ಮಾತನಾಡುವರು

ಉದಾಹರಣೆ : ಶೀತ ಕಾಲದ ಸಂಸತ್ ಅಧಿವೇಶನ ಪ್ರಾರಂಭವಾಗಿದೆ

ಸಮಾನಾರ್ಥಕ : ಕಾಯಿದೆ ಸಭೆ, ಶಾಸನ ಸಭೆ


ಇತರ ಭಾಷೆಗಳಿಗೆ ಅನುವಾದ :

निरंतर कुछ दिनों तक होने वाली संसद आदि की एक बार की बैठक।

संसद का शीतकालीन अधिवेशन शुरू हो गया है।
अधिवेशन, सत्र, सेशन

A meeting for execution of a group's functions.

It was the opening session of the legislature.
session