ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿಕ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು

ಉದಾಹರಣೆ : ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.

ಸಮಾನಾರ್ಥಕ : ಪರಿಮಾಣ, ಬೃಹತ್


ಇತರ ಭಾಷೆಗಳಿಗೆ ಅನುವಾದ :

किसी का उतना अंश या मान जितना एक बार में लिया या काम में लाया जाए या उपलब्ध हो।

अधिक मात्रा में भोजन करने से वह बीमार पड़ गया।
निर्मा, परिमाण, मात्रा

ಅರ್ಥ : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ

ಉದಾಹರಣೆ : ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.

ಸಮಾನಾರ್ಥಕ : ಅತ್ಯಧಿಕ


ಇತರ ಭಾಷೆಗಳಿಗೆ ಅನುವಾದ :

The state of being more than full.

excess, overabundance, surfeit

ಅರ್ಥ : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ

ಉದಾಹರಣೆ : ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.

ಸಮಾನಾರ್ಥಕ : ಅತಿಶಯೋಕ್ತಿ, ಹೆಚ್ಚಾಗಿ

ಅಧಿಕ   ಗುಣವಾಚಕ

ಅರ್ಥ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ

ಉದಾಹರಣೆ : ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

नियत, प्रचलित या साधारण से अधिक या जो आवश्यकतावश बाद में जोड़ा या बढ़ाया गया हो।

इस मँहगाई में अतिरिक्त आय के बग़ैर घर का खर्च चलाना मुश्किल हो जाता है।
अडिशनल, अडिश्नल, अतिरिक्त, ऊपरी, एक्स्ट्रा, बालाई

Further or added.

Called for additional troops.
Need extra help.
An extra pair of shoes.
additional, extra