ಅರ್ಥ : ಯಾರೋ ಒಬ್ಬರು ಅತಿಯಾಗಿ ಮಾತನಾಡುವುದು
ಉದಾಹರಣೆ :
ನನ್ನ ಚಿಕ್ಕ ಮಗಳು ಅತಿಯಾಗಿ ಮಾತನಾಡುತ್ತಾಳೆ.
ಸಮಾನಾರ್ಥಕ : ಮಾತಾಳಿ, ಮಾತುಗುಳಿ, ವಾಚಾಳಿ
ಇತರ ಭಾಷೆಗಳಿಗೆ ಅನುವಾದ :
धृष्टतापूर्वक बिना समझे-बूझे जो मुँह में आवे वह कहने की क्रिया या किसी के मुँह पर उसका लिहाज किए बिना उल्टी सीधी बातें कहने की क्रिया।
मुँह-जोरी बंद करो वरना खूब मार पड़ेगी।