ಅರ್ಥ : ಅತ್ಯುಷ್ಣವಲಯಕ್ಕೆ ಸಂಬಂಧಿಸಿದ ಅಥವಾ ಅತಿ ಉಷ್ಣವಲಯದ
ಉದಾಹರಣೆ :
ಉತ್ತರ ಭಾರತದ ಹೆಚ್ಚಿನ ಭಾಗ ಅತ್ಯುಷ್ಣವಲಯದ ಹೊರಗಿದೆ.
ಸಮಾನಾರ್ಥಕ : ಅತಿ ಉಷ್ಣವಲಯದ, ಅತ್ಯುಷ್ಣವಲಯ
ಇತರ ಭಾಷೆಗಳಿಗೆ ಅನುವಾದ :
उष्णकटिबंध संबंधी या उष्णकटिबंध का।
अधिकांश उत्तर भारत उष्णकटिबंधीय प्रदेश से बाहर है।