ಅರ್ಥ : ಯಾರೋ ಒಬ್ಬರು ಮನಸ್ಸು ಅಥವಾ ಆತ್ಮ ವಶದಲ್ಲಿ ಇಲ್ಲದಿರುವಂತಹ
ಉದಾಹರಣೆ :
ಸಧಾರಣವಾಗಿ ಮನುಷ್ಯ ಅಜಿತೇಂದ್ರಿಯನಾಗಿರುತ್ತಾರೆ
ಸಮಾನಾರ್ಥಕ : ಅಜಿತೇಂದ್ರಿಯ, ಅಜಿತೇಂದ್ರಿಯನಾದಂತ, ಅಜಿತೇಂದ್ರಿಯನಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका मन या आत्म वश में न हो।
साधारण मनुष्य अजितेंद्रिय होता है।