ಅರ್ಥ : ಮನೆಯ ಒಳಗಿನ ಭಾಗ, ಅಲ್ಲಿ ಸ್ತ್ರೀಯರು ಇರುತ್ತಾರೆ
ಉದಾಹರಣೆ :
ಕೆಲಸದವಳು ಅಂತಃಪುರವನ್ನು ಸ್ವಚ್ಚ ಮಾಡುತ್ತಿದ್ದಳು.
ಇತರ ಭಾಷೆಗಳಿಗೆ ಅನುವಾದ :
घर का वह भीतरी भाग जिसमें स्त्रियाँ रहती हैं।
नौकरानी जनानखाने की सफाई कर रही है।ಅರ್ಥ : ರಾಣಿಯರು ವಾಸ ಮಾಡುವ ಅರಮನೆ
ಉದಾಹರಣೆ :
ರಾಜ ರಾಣಿಯನ್ನು ನೋಡಲು ಅಂತಃಪುರದೊಳಗೆ ಬಂದನು
ಇತರ ಭಾಷೆಗಳಿಗೆ ಅನುವಾದ :