ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಟು ಪದದ ಅರ್ಥ ಮತ್ತು ಉದಾಹರಣೆಗಳು.

ಅಂಟು   ನಾಮಪದ

ಅರ್ಥ : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ

ಉದಾಹರಣೆ : ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಗಮ್ಮು, ಗೋಂದು


ಇತರ ಭಾಷೆಗಳಿಗೆ ಅನುವಾದ :

वनस्पति के तने आदि से निकला हुआ चिपचिपा या लसदार स्राव।

गोंद कागज़ आदि चिपकाने के काम आता है।
गम, गोंद, निर्यास, लस, लासा, वेष्ट, वेष्टक

Any of various substances (soluble in water) that exude from certain plants. They are gelatinous when moist but harden on drying.

gum

ಅರ್ಥ : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.

ಸಮಾನಾರ್ಥಕ : ಗೋಂದು, ಪೇಸ್ಟು


ಇತರ ಭಾಷೆಗಳಿಗೆ ಅನುವಾದ :

गाढ़ा उबाला हुआ मैदा जो काग़ज़ आदि चिपकाने के काम आता है।

श्याम पोस्टरों में लेई लगाकर दिवाल पर चिपका रहा है।
लेई

An adhesive made from water and flour or starch. Used on paper and paperboard.

library paste, paste

ಅರ್ಥ : ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ

ಉದಾಹರಣೆ : ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.

ಸಮಾನಾರ್ಥಕ : ಗೋಂದು


ಇತರ ಭಾಷೆಗಳಿಗೆ ಅನುವಾದ :

पेड़ों के तने से निकला हुआ वह चिपचिपा या लसदार स्राव जो खाया जाता है।

गोंद के लड्डू पौष्टिक होते हैं।
गोंद, लासा

Any of various substances (soluble in water) that exude from certain plants. They are gelatinous when moist but harden on drying.

gum

ಅಂಟು   ಕ್ರಿಯಾಪದ

ಅರ್ಥ : (ಚೆನ್ನಾಗಿ) ಕೂತಿರುವ ಅಥವಾ ಅಂಟಿಕೊಂಡಿರುವ

ಉದಾಹರಣೆ : ಟೈಲ್ಸ್ ಈಗ ಚೆನ್ನಾಗಿ ನೆಲಕ್ಕೆ ಅಂಟಿಕೊಂಡಿದೆ.

ಸಮಾನಾರ್ಥಕ : ಕೂರು


ಇತರ ಭಾಷೆಗಳಿಗೆ ಅನುವಾದ :

(अच्छी तरह से) स्थिर होना या एक स्थिति में होना।

टाइल अब फर्श पर बैठ गया है।
जमना, बैठना

Settle into a position, usually on a surface or ground.

Dust settled on the roofs.
settle, settle down

ಅರ್ಥ : ಒಳ್ಳೆಯ ರೀತಿ ಕೂರುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ರಾಜನ ಅರಮನೆಗೆ ಹಾಗಿದ ಟೈಲ್ಸ್ ಚನ್ನಾಗಿ ಅಂಟಿಕೊಂಡಿದೆ.

ಸಮಾನಾರ್ಥಕ : ಕೂರು


ಇತರ ಭಾಷೆಗಳಿಗೆ ಅನುವಾದ :

अच्छी तरह से स्थिर करना।

राजगीर फर्श पर टाइल बैठा रहा है।
बैठाना

ಅರ್ಥ : ದಾಳಿಗೊಳಪಟ್ಟಿರುವ ಕ್ರಿಯೆ

ಉದಾಹರಣೆ : ನನ್ನ ತಮ್ಮನಿಗೆ ಗಂಭೀರವಾದ ಸಂಕ್ರಾಮಿಕ ರೋಗ ತಗುಲಿದೆ.

ಸಮಾನಾರ್ಥಕ : ತಗುಲು


ಇತರ ಭಾಷೆಗಳಿಗೆ ಅನುವಾದ :

आक्रांत होना।

मुझे एक गंभीर संक्रामक रोग ने पकड़ा है।
जकड़ना, पकड़ना