ಪರದೆಯ ಹಿಂಭಾಗ (ನಾಮಪದ)
ಅಭಿನಯಿಸುವ ರಂಗಮಂಚದ ಹಿಂದಿನ ಭಾಗ ಅಥವಾ ಸ್ಥಾನವು ದರ್ಶಕರ ದೃಷ್ಟಿಯಿಂದ ಕಣ್ಮರೆಯಾಗಿರುತ್ತದೆ ಮತ್ತು ನಾಟಕದ ಉಪಯುಕ್ತವಾದ ವೇಷ ಭೂಷಣೆಗಳನ್ನು ಇಡಲಾಗುತ್ತದೆ.
ಭುಜ (ನಾಮಪದ)
ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು
ಹಣೆ (ನಾಮಪದ)
ತಲೆಯ ಅಸ್ಥಿಎಲವು
ಬೆಂಕಿ (ನಾಮಪದ)
ಬೆಂಕಿಯಿಂದ ಮೇಲೇಳುವ ಜ್ವಾಲೆ
ಮೀನು (ನಾಮಪದ)
ಒಂದು ಜಲವಾಸಿ ಅದರ ಶರೀರದಲ್ಲಿ ಮುಳ್ಳುಗಳಿರುತ್ತವೆ ಮತ್ತು ನೀರಿನಲ್ಲಿ ಉಸಿರಾಡಿಸುವ ಅವಯವಗಳಿರುತ್ತವೆ
ಮೀನ (ನಾಮಪದ)
ಜ್ಯೋತಿಷ್ಚಕ್ರದಲ್ಲಿನ ಎರಡು ಮೀನಿನ ಚಿತ್ರವನ್ನು ಹೊಂದಿದ ಹನ್ನೆರಡನೆ ರಾಶಿ
ನವಿಲು-ಗರಿ (ನಾಮಪದ)
ನವಿಲಿನ ಗರಿ
ಕಿಟಕಿ (ನಾಮಪದ)
ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ
ಬೆರಳು (ನಾಮಪದ)
ಕೈನ ಒಂದು ಬೆರಳಿನಿಂದ ಹಿಡಿದು ಇನ್ನೊಂದು ಬೆರಳಿನ ತನಕ ಇರುವ ವಿಸ್ತಾರ
ನಶ್ವರ (ಗುಣವಾಚಕ)
ನಾಶವಾಗುವಂತಹದು, ಹಾಳಾಗುವಂತಹದು ಅಥವಾ ಮರಣ ಹೊಂದುವಂತಹದು