Copy page URL Share on Twitter Share on WhatsApp Share on Facebook
Get it on Google Play

Welcome to Amarkosh.

Amarkosh is a unique dictionary website of Bhartiya languages. The meaning of a word varies according to the context in which it is used. Here various contextual meanings of the words have been described in detail along with example sentences and synonyms.

More than one hundred fifty thousands words of English language are available in Amarkosh. Please enter a word to search.

A random word from the dictionary is displayed below.

ಅಸತ್ಯವಾದಂತಹ   ಗುಣವಾಚಕ

Meaning : ಯಾವುದು ಸುಳ್ಳಿನಿಂದ ಆವೃತವಾಗಿರುವುದೋ

Example : ಸಾಕ್ಷಿದಾರ ಸುಳ್ಳು ಸಾಕ್ಷಿ ಹೇಳಿದ ಕಾರಣ ನಿರ್ದೋಶಿಗೆ ಗಲ್ಲು ಶಿಕ್ಷೆ ವಿಧಿಸಿದರು

Synonyms : ಅಸತ್ಯ, ಅಸತ್ಯಪೂರ್ಣ, ಅಸತ್ಯಪೂರ್ಣವಾದ, ಅಸತ್ಯಪೂರ್ಣವಾದಂತ, ಅಸತ್ಯಪೂರ್ಣವಾದಂತಹ, ಅಸತ್ಯವಾದ, ಅಸತ್ಯವಾದಂತ, ನಿಜವಲ್ಲದ, ನಿಜವಲ್ಲದಂತ, ನಿಜವಲ್ಲದಂತಹ, ಮಿತ್ಯ, ಮಿತ್ಯಪೂರ್ಣ, ಮಿತ್ಯಪೂರ್ಣವಾದ, ಮಿತ್ಯಪೂರ್ಣವಾದಂತ, ಮಿತ್ಯಪೂರ್ಣವಾದಂತಹ, ಮಿತ್ಯವಾದ, ಮಿತ್ಯವಾದಂತ, ಮಿತ್ಯವಾದಂತಹ, ಮಿಥ್ಯ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸತ್ಯವಲ್ಲದ, ಸತ್ಯವಲ್ಲದಂತ, ಸತ್ಯವಲ್ಲದಂತಹ, ಸುಳ್ಳಿನ, ಸುಳ್ಳಿನಂತ, ಸುಳ್ಳಿನಂತಹ, ಸುಳ್ಳು, ಹುಸಿ, ಹುಸಿಯಾದ, ಹುಸಿಯಾದಂತ, ಹುಸಿಯಾದಂತಹ


Translation in other languages :

जो असत्यता से भरा हुआ हो।

गवाह के झूठे बयान से निर्दोष को फाँसी की सजा हुई।
झूठ बात मत बोलो।
अनसत्त, अनाप्त, अनृत, अमूलक, अयथा, अलीक, अलीह, अवास्तविक, अविद्यमान, असत्, असत्य, असत्यतापूर्ण, असाच, गलत, ग़लत, झूठ, झूठा, मिथ्या, मिथ्यापूर्ण, मृषा, शून्य

Not according with the facts.

Unfortunately the statement was simply untrue.
untrue

Meaning : ಯಾವುದಕ್ಕೆ ಸರಿಯಾದ ಆಧಾರವಿಲ್ಲವೋ

Example : ಜನರಿಗೆ ನನ್ನ ಮೇಲೆ ಸುಳ್ಳು ಅಭಿಮಾನವಿದೆ.

Synonyms : ಅಸತ್ಯ, ಅಸತ್ಯವಾದ, ಅಸತ್ಯವಾದಂತ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸುಳ್ಳಾದ, ಸುಳ್ಳಾದಂತ, ಸುಳ್ಳಾದಂತಹ


Translation in other languages :

जिसका कोई उचित या ठीक आधार न हो।

लोगों को अपने बारे में मिथ्या अभिमान होता है।
अवक्तव्य, मिथ्या