Meaning : ಮುಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವು ಕ್ರಿಯೆ
Example :
ರೈತನು ಕೂಲಿವರ ಹತ್ತಿರು ಭತ್ತ ರಾಶಿನ್ನು ಮುಚ್ಚಿಸುತ್ತಿದ್ದಾನೆ.
Synonyms : ಮುಚ್ಚಿಸು
Translation in other languages :
Meaning : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ
Example :
ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.
Translation in other languages :
Provide with a covering or cause to be covered.
Cover her face with a handkerchief.