ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ
ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.
ಗ್ರಂಥಿ
ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ
ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.
ಗ್ರಂಥಿ
ದೇಹದ ಒಂದು ಗ್ರಂಥಿಯು ಕೋಶಗಳು ಸೇರಿದಂತೆ ತನ್ನ ಒಳಗಿನಿಂದ ಒಂದು ತರಹದ ಸ್ರವವನ್ನು ಉತ್ಪಾದನೆ ಮಾಡುತ್ತದೆ
ತ್ವಚೆಯ ಸ್ನೇಹಗ್ರಂಥಿಯ ಕೋಶಗಳು ಸ್ರಾವಿ ಗ್ರಂಥಿಯಾಗಿದೆ.
ಕೋಶಗಳ ಸ್ರಾವಿ ಗ್ರಂಥಿ