ಯಾವುದಾದರೂ ವಿಷಯ, ವಿಶೇಷವಾಗಿ ಭೌತಜಗತ್ತಿನ ಸ್ವರೂಪ, ದ್ರವ್ಯ ಹಾಗೂ ಕ್ರಿಯೆಗೆ ಸಂಬಂಧಿಸಿದ ಜ್ಞಾನ ಅಥವಾ ಒಂದು ಸ್ವತಂರ್ತವಾದ ಶಾಸ್ತ್ರ
ರಾಮನು ರಾಸಾಯನ ಶಾಸ್ತ್ರದ ಅಭ್ಯಾಸ ಮಾಡುತ್ತಿದ್ದಾನೆರಾಹುಲ್ ಇತ್ತೀಚೆಗೆ ಜ್ಯೋತಿಷ್ಯ ವಿಜ್ಞಾನದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಾನೆ.
ವಿಜ್ಞಾನ,
ಶಾಸ್ತ್ರ
ಸಮಾನ್ಯ ಮನುಷ್ಯನ ಪ್ರತಿದಿನ ವ್ಯವಹಾರದಲ್ಲಿ ಉಪಯೋಗಕ್ಕೆ ಬರುವ ವೈಜ್ಞಾನಿಕ ಜ್ಞಾನ
ಸಮಾನ್ಯ ವಿಜ್ಞಾನದಲ್ಲಿ ಅವನಿಗೆ ಒಳ್ಳೆಯ ಅಂಕ ದೊರೆತಿದೆ.
ಸಾಮಾನ್ಯ ವಿಜ್ಞಾನ