ನಿರಂತರವಾಗಿ ಮತ್ತೊಂದು ಸರತಿ ಹೊಲವನ್ನು ಉಳುವ ಪ್ರಕ್ರಿಯೆ
ರೈತ ಹೊಲವನ್ನು ಉತ್ತಿ ಸಮಮಾಡುತ್ತಿದ್ದಾನೆ.
ಸಮ ಮಾಡು
ಮೊದಲ ಮಳೆ ಬಿದ್ದಾಕ್ಷಣ ಬೆಳೆಯನ್ನು ಬೆಳೆಯಲು ಹೊಲವನ್ನು ಉಳ್ಳುವ ಪ್ರಕ್ರಿಯೆ
ರೈತ ಹೊಲವನ್ನು ಉಳುತ್ತಿದ್ದಾನೆ.
ಉಳು
ಗದ್ದೆಯ ನೆಲದ ಮಣ್ಣನ್ನು ನೇಗಿಲಿನಿಂದ ಕೆತ್ತುವುದು
ರೈತನು ತನ್ನ ನೆಲವನ್ನು ಉಳುತ್ತಿದ್ದಾನೆ.
ಉಳು,
ನೇಗಿಲು ಹೊಡೆ
ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
ರೈತ ಹೊಲವನ್ನು ಉಳುತ್ತಿದ್ದಾನೆ.
ಉತ್ತು,
ಉಳು,
ನೇಗಿಲು ಹೊಡೆ
ಹೊಲವನ್ನು ಸತತವಾಗಿ ಮೂರನೇ ಬಾರಿಗೆ ಉಳುವ ಪ್ರಕ್ರಿಯೆ
ರೈತ ಹೊಲವನ್ನು ಮೂರನೆ ಬಾರಿ ಉಳುತ್ತಿರುವನು.
ಮೂರನೇ ಬಾರಿ ಉಳು
ಭತ್ತದ ಗದ್ದೆಯಲ್ಲಿ ಹುಲ್ಲು ಮುಂತಾದವುಗಳನ್ನು ತೆಗೆದು ನೇಗಿಲಿನಿಂದ ಉತ್ತುವುದು
ರೈತ ಭತ್ತದ ಹೊಲವನ್ನು ಉಳುತ್ತಿದ್ದಾನೆ.
ಉತ್ತು,
ಉಳು