Copy page URL Share on Twitter Share on WhatsApp Share on Facebook
Get it on Google Play
Meaning of word net from English dictionary with examples, synonyms and antonyms.

net   noun

Meaning : A computer network consisting of a worldwide network of computer networks that use the TCP/IP network protocols to facilitate data transmission and exchange.

Synonyms : cyberspace, internet

संगणक संबंधी एक सार्वभौम प्रणाली जिसके द्वारा संगणकों के मध्य संप्रेषण होता है।

इंटरनेट की सुविधा न होने के कारण मैं अपना ई-मेल नहीं देख सकता।
अंतरजाल, अन्तरजाल, इंटरनेट, इन्टरनेट, नेट, महाजाल

ಗಣಕಯಂತ್ರಕ್ಕೆ ಸಂಬಂಧಿಯಾದ ಒಂದು ಸಾರ್ವಭೋಮ ಪ್ರಣಾಳಿಕೆ ಅದರಿಂದಾಗಿ ಗಣಕಯಂತ್ರ ಮಾಧ್ಯಮ ತುಂಬಾ ಉಪಯುಕ್ತವಾಗಿದೆ

ಅಂತರ್ಜಾಲದ ಅನುಕೂಲತೆ ಇಲ್ಲದ ಕಾರಣದಿಂದ ನಾನು ನನ್ನ ಮಿಂಚಂಚೆಯನ್ನು ನೋಡಲು ಸಾಧ್ಯವಿಲ್ಲ.
ಅಂತರಜಾಲ, ಅಂತರಜಾಲದ, ಅಂತರ್ಜಾಲ, ಅಂತರ್ಜಾಲದ

Meaning : A trap made of netting to catch fish or birds or insects.

तार या सूत आदि का वह पट जिसका व्यवहार मछलियों, चिड़ियों आदि को फँसाने के लिए होता है।

अंततः कबूतर शिकारी के जाल में फँस ही गये।
आनाय, जाल, पाश

ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು

ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು
ಜಾಲ, ಪಾಶ, ಬಲೆ

Meaning : The excess of revenues over outlays in a given period of time (including depreciation and other non-cash expenses).

Synonyms : earnings, lucre, net income, net profit, profit, profits

विशेषकर किसी निश्चित समय में किसी काम आदि से होनेवाले लाभ में से खर्च, लागत आदि निकालने के बाद जो बचे।

इस काम में मुझे ग्यारह सौ रुपए का शुद्ध लाभ हुआ।
निवल आय, निवल लाभ, शुद्ध आमदनी, शुद्ध आय, शुद्ध बचत, शुद्ध लाभ

ವಿಶೇಷವಾಗಿ ನಿಶ್ಚಿತವಾದ ಸಮಯದಲ್ಲಿ ಯಾವುದಾದರು ಕೆಲಸದಿಂದ ಬರುವಂತಹ ಲಾಭದಲ್ಲಿ ಖಚ್ಚು-ವೆಚ್ಚಗಳನ್ನು ಕಳೆದು ಉಳಿದ ಲಾಭ ಅಥವಾ ಆದಾಯ

ಈ ಕೆಲಸದಿಂದ ನನಗೆ ಹನ್ನೊಂದು ಸಾವಿರ ರೂಪಾಯಿಗಳಷ್ಟು ನಿವ್ವಳ ಲಾಭ ದೊರೆಯಿತು.
ನಿವ್ವಳ, ನಿವ್ವಳ ಆಧಾಯ, ನಿವ್ವಳ ಲಾಭ, ನಿವ್ವಳ-ಆಧಾಯ, ನಿವ್ವಳ-ಲಾಭ

Meaning : A goal lined with netting (as in soccer or hockey).

फुटबाल, हाकी आदि के खेल में जाल द्वारा घेरकर बनाया हुआ गोल।

उसने गेंद को जाल में मारा।
जाल, नेट

ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ

ಅವನು ಚೆಂಡನ್ನು ಬಲೆಯತ್ತ ತಳ್ಳಿದನು.
ಬಲೆ

Meaning : Game equipment consisting of a strip of netting dividing the playing area in tennis or badminton.

कपड़े आदि का बुना हुआ वह खेल उपस्कर जो टेनिस आदि के खेल में खेल के मैदान को बाँटता है या जिसके दोनों ओर प्रतिद्वंदी खिलाड़ी खड़े होकर खेलते हैं।

टेनिस खेलने के लिए बच्चे मैदान में जाल बाँध रहे हैं।
जाल, नेट

ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ

ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.
ಜಾಲ, ನೆಟ್, ಬಲೆ

Meaning : An open fabric of string or rope or wire woven together at regular intervals.

Synonyms : mesh, meshing, meshwork, network

कपड़े, धागे, तार या रस्सी आदि से एक नियत अंतराल के साथ बुनी हुई वस्तु।

फल की दुकान पर कुछ फल जाल में टँगे हुए थे।
जाल, नेट

ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು

ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.
ಜಾಲ, ಜಾಳಿಗೆ, ಬಲೆ

net   adjective

Meaning : Remaining after all deductions.

Example : Net profit.

Synonyms : nett

Before any deductions.

Gross income.
gross

Meaning : Conclusive in a process or progression.

Example : The final answer.
A last resort.
The net result.

Synonyms : final, last

net   verb

Meaning : Make as a net profit.

Example : The company cleared $1 million.

Synonyms : clear, sack, sack up

* शुद्ध लाभ कमाना।

हमारे संस्थान ने इस साल एक करोड़ का शुद्ध लाभ कमाया।
निवल आय करना, निवल लाभ करना, शुद्ध आमदनी करना, शुद्ध आय करना, शुद्ध बचत करना, शुद्ध लाभ कमाना

ಪೂರ್ಣ ಲಾಭ ಗಳಿಸುವ ಪ್ರಕ್ರಿಯೆ

ಈ ವರ್ಷ ನಮ್ಮ ಸಂಸ್ಥೆ ಒಂದು ಕೋಟಿಯಷ್ಟು ಪಕ್ಕಾ ಲಾಭಗಳಿಸಿದೆ.
ಆದಾಯಗಳಿಸು, ಪಕ್ಕಾ ಲಾಭಗಳಿಸು, ಪೂರ್ಣ ಲಾಭಗಳಿಸು

Meaning : Yield as a net profit.

Example : This sale netted me $1 million.

Synonyms : clear

* शुद्ध लाभ होना।

इस काम से मुझे एक हजार का शुद्ध लाभ हुआ।
निवल आय होना, निवल लाभ होना, शुद्ध आमदनी होना, शुद्ध आय होना, शुद्ध बचत होना, शुद्ध लाभ होना

ಪೂರ್ಣ ಲಾಭವಾಗುವ ಪ್ರಕ್ರಿಯೆ

ಈ ಕೆಲಸದಿಂದ ನನಗೆ ಒಂದು ಸಾವಿರದಷ್ಟು ಪಕ್ಕಾ ಲಾಭವಾಗಿದೆ.
ಪಕ್ಕಾ ಲಾಭವಾಗು, ಪೂರ್ಣ ಲಾಭವಾಗು

Meaning : Construct or form a web, as if by weaving.

Synonyms : web

मकड़ियों आदि द्वारा जाले बनाना।

मकड़ियों ने इस महल में जगह-जगह जाले बुन दिया है।
जाले बनाना, जाले बुनना

ಜೇಡ ಇತ್ಯಾದಿಗಳ ಮೂಲದ ಬಲೆಯನ್ನು ಹೆಣ್ಣೆಯುವ ಪ್ರಕ್ರಿಯೆ

ಜೇಡಗಳು ಈ ಮಹಲಿನ ಅಲ್ಲಲ್ಲಿ ಬಲೆಗಳನ್ನು ಹೆಣದಿದೆ.
ಬಲೆ ಕಟ್ಟು, ಬಲೆ ಹೆಣೆ

Meaning : Catch with a net.

Example : Net a fish.

Synonyms : nett

* जाल से पकड़ना या जाल में फँसाना।

मछुआरा मछलियों को जाल से पकड़ रहा है।
जाल से पकड़ना

ಜಾಲದಲ್ಲಿ ಹಿಡಿದು ಹಾಕು ಅಥವಾ ಜಾಲದಲ್ಲಿ ಸಿಕ್ಕಿ ಬೀಳಿಸುವ ಪ್ರಕ್ರಿಯೆ

ಮೀನುಗಾರರು ಮೀನುಗಳನ್ನು ಬಲೆಯಲ್ಲಿ ಹಿಡಿಯುತ್ತಿದ್ದಾರೆ.
ಬಲೆಯಲ್ಲಿ ಹಿಡಿ, ಬಲೆಯಿಂದ ಹಿಡಿ