ಯಾವುದಾದರು ಸ್ಥಾನ, ವ್ಯಕ್ತಿ ಮೊದಲಾದವುಗಳನ್ನು ಕಂಡು ಹಿಡಿಯುವುದಕ್ಕಾಗಿ ಬರೆದಿರುವ ಅಥವಾ ಪತ್ರ ಮೊದಲಾದವುಗಳ ಮೇಲೆ ಬರೆದಿರುವ ಯಾರದ್ದಾದರೂ ಹೆಸರು ಮತ್ತು ವಾಸವ ಮಾಡುವ ಮನೆಯ ನಂಬರ್
ತಪ್ಪಾದ ವಿಳಾಸವನ್ನು ಹಾಕಿರುವುದರಿಂದ ಈ ಪತ್ರವನ್ನು ಅಂಚೆ ಪೇದೆ ನಮ್ಮ ಮನೆಗೆ ನೀಡಿದ್ದಾನೆ.
ವಿಳಾಸ
ಯಾರೋ ಒಬ್ಬರ ಹೆಸರು ಮತ್ತು ವಿಳಾಸ
ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.
ಗುರುತು ಪರಿಚಯ,
ಪತ್ತೆ,
ವಿಳಾಸ,
ಹೆಸರು ಮತ್ತು ಸ್ಥಳ