Copy page URL Share on Twitter Share on WhatsApp Share on Facebook
Get it on Google Play
Meaning of word moslem from English dictionary with examples, synonyms and antonyms.

moslem   noun

Meaning : A believer in or follower of Islam.

Synonyms : muslim

मुहम्मद साहब द्वारा चलाए हुए सम्प्रदाय का अनुयायी।

भारत में हिंदू,मुसलमान,सिख,इसाई आदि सभी मिलजुल कर रहते हैं।
मुसलमान, मुसलिम, मुस्लिम, मोमिन, मोमेडियन, यवन

ಮಹಮದ್ ಪೈಗಂಬರ್ ನ ತತ್ವಗಳನ್ನು ಪಾಲಿಸುವ ಮತ್ತು ಆತನು ಸ್ಥಾಪಿಸಿದ ಧರ್ಮವನ್ನು ಅನುಸರಿಸುವವರು ಅಥವಾ ಅನುಯಾಯಿಗಳು

ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ತ, ಸಿಕ್, ಪಾರಸಿ, ಜೈನ, ಬೌದ್ಧ ಮುಂತಾದ ಧರ್ಮೀಯರು ಸಹಬಾಳ್ವೆ ನಡೆಸುತ್ತಾರೆ.
ಮಹಮದೀಯ, ಮುಸಲ್ಮಾನ, ಮುಸ್ಲಿಂ, ಮುಸ್ಲೀಮ್, ಸಾಬರು

moslem   adjective

Meaning : Of or relating to or supporting Islamism.

Example : Islamic art.

Synonyms : islamic, muslim

इस्लाम का या इस्लाम संबंधी।

कुछ हिंदू संतों को इस्लामी ज्ञान भी था।
इसलामी, इस्लामिक, इस्लामी

मुसलमान का या मुसलमान संबंधी।

मुसलमानी राज्यकाल में स्त्रियों की दशा अच्छी नहीं थी।
मुसलमानी, मुस्लिम

ಮುಸಲ್ಮಾನಿನ ಅಥವಾ ಮುಸಲ್ಮಾನಿಗೆ ಸಂಬಂಧಿಸಿದಂತಹ

ಮುಸಲ್ಮಾನರ ರಾಜ್ಯಾಡಳಿತ ಕಾಲದಲ್ಲಿ ಸ್ತ್ರೀಯರ ಸ್ಥಿತಿಗತಿಗಳು ಅಷ್ಟು ಚೆನ್ನಾಗಿರಲಿಲ್ಲ.
ಮುಸಲ್ಮಾನಿ, ಮುಸಲ್ಮಾನಿನ

ಇಸ್ಲಾಮಿನ ಅಥವಾ ಇಸ್ಲಾಮಿಗೆ ಸಂಬಂಧಿಸಿದಂತಹ

ಕೆಲವು ಹಿಂದೂ ಸಂತರಿಗೆ ಇಸ್ಲಾಮಿನ ಜ್ಞಾನ ಕೂಡ ಇತ್ತು.
ಇಸ್ಲಾಮಿನ