Copy page URL Share on Twitter Share on WhatsApp Share on Facebook
Get it on Google Play
Meaning of word mercy killing from English dictionary with examples, synonyms and antonyms.

mercy killing   noun

Meaning : The act of killing someone painlessly (especially someone suffering from an incurable illness).

Synonyms : euthanasia

वह इच्छा मृत्यु जिसमें डाक्टरों की उपस्थिति में कोई प्राणघातक दवा या सुई दी जाती है।

भारत में प्रत्यक्ष इच्छा मृत्यु गैरकानूनी है।
एक्टिव युथनेसिया, प्रत्यक्ष इच्छा मृत्यु, प्रत्यक्ष इच्छा-मृत्यु

वह इच्छा मृत्यु जो चिकित्सा रोकने या जीवन रक्षक प्रणाली के हटाने से हो।

विशेष परिस्थिति में अप्रत्यक्ष इच्छा मृत्यु की इजाजत दी जा सकती है।
अप्रत्यक्ष इच्छा मृत्यु, अप्रत्यक्ष इच्छा-मृत्यु, पैसिव युथनेसिया

किसी की इच्छानुसार उसे बिना कष्ट दिए, किसी वस्तु के प्रयोग से मारने या मरने देने की क्रिया (विशेषकर किसी असाध्य रोग से पीड़ित व्यक्ति को)।

कई लोग इच्छा मृत्यु के लिए याचिका करते हैं।
इच्छा मृत्यु, इच्छा-मृत्यु, इच्छामृत्यु, दया मृत्यु, दया-मृत्यु, दयामृत्यु, युथनेसिया

ದೀರ್ಘಕಾಲ ರೋಗರುಜಿನ ಅಥವಾ ಮಾನಸಿಕ ಕಾಯಿಲೆಗಳಿಂದ ನರಳುತ್ತಿರುವ ವ್ಯಕ್ತಿ ತನಗೆ ಕೊಟ್ಟಿರುವ ಚಿಕಿತ್ಸೆಯನ್ನು ನಿಲ್ಲಿಸುವುದರ ಮೂಲಕ ಮತ್ತು ಔಷಧಿ ಸೇವನೆ ಇತ್ಯಾದಿಗಳನ್ನು ಕೈ ಬಿಡುವುದರ ಮೂಲಕ ಮರಣವನ್ನು ಆಹ್ವಾನಿಸುವ ಪ್ರಕ್ರಿಯೆ

ವಿಶೇಷ ಪರಿಸ್ಥಿತಿಗಳಲ್ಲಿ ಪರೋಕ್ಷ ದಯಾ ಮರಣ ನೀಡಲಾಗುತ್ತದೆ.
ಪರೋಕ್ಷ ದಯಾ ಮರಣ

ಯಾವುದೇ ಒಬ್ಬ ವ್ಯಕ್ತಿ ಇಚ್ಚೆಯ ಅನುಸಾರ ಕಷ್ಟ ಕೊಡದೆ ಯಾವುದೋ ವಸ್ತುವನ್ನು ಬಳಿಕೊಂಡು ಮರಣವನ್ನು ಹೊಂದಲು ಅನುಮತಿ ನೀಡುವ ಕ್ರಿಯೆ (ವಿಶೇಷವಾಗಿ ಯಾವುದೇ ವಾಸಿಯಾಗದ ರೋಗದಿಂದ ಬಳಲುತ್ತಿರುವ ವ್ಯಕ್ತಿ )

ಕೆಲವು ಜನರು ದಯಾ ಮರಣವನ್ನು ಇಷ್ಟ ಪಡುತ್ತಾರೆ.
ದಯಾ ಮರಣ

ರೋಗರುಜಿನಿ ಅಥವಾ ಅಪಘಾತದ ಕಾರಣದಿಂದ ಮೃತ್ಯುವಿನ ದವಡೆಯಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಖಚಿತವಾಗಿ ಸಾಯಬಹುದು ಎಂದು ಸ್ಪಷ್ಟವಾಗಿ ತಿಳಿದಿದ್ದಾಗ ಆ ವ್ಯಕ್ತಿಯ ಸಂಬಂಧಿಗಳು ಅಥವಾ ಸಮೀಪವರ್ತಿಗಳು ಆತನಿಗೆ ತಾತ್ವಿಕ ಹಿನ್ನೆಲೆಯಲ್ಲಿ ಸಾವಿನ ಮುಂಚಿನ ನೋವು ಮತ್ತು ನರಳಾಡಗಳಿಂದ ಮುಕ್ತಿ ಕೊಡಲು ಕಾನೂನು ಬದ್ಧವಾಗಿ ವೈದ್ಯರ ಸಮ್ಮುಖದಲ್ಲಿ ನೀಡುವ ದಯಾ ಮರಣ

ವಿಶೇಷ ಪರಿಸ್ಥಿತಿಗಳಲ್ಲಿ ಸುಖ ಮರಣ ದಾನವನ್ನು ನೀಡಲಾಗುತ್ತದೆ.
ದಯಾ ಮರಣ