Copy page URL Share on Twitter Share on WhatsApp Share on Facebook
Get it on Google Play
Meaning of word lowland from English dictionary with examples, synonyms and antonyms.

lowland   noun

Meaning : Low level country.

पहाड़ के नीचे की भूमि या मैदान जहाँ तरी रहती है।

तराई की मिट्टी बहुत उपजाऊ होती है।
अरगण्ट, उपत्यका, तराई, तलहटी, दामन, वारी

ऐसी भूमि जो अपेक्षाकृत नीचे की ओर हो।

इस गाँव के कुछ लोग पहाड़ी पर रहते हैं और कुछ लोग निचली भूमि पर रहते हैं।
निचली भूमि, निचान

ಬೆಟ್ಟದ ಕೆಳಗಿನ ಜಾಗ

ಆ ಬೆಟ್ಟದ ಕೆಳನಾಡಿನಲ್ಲಿ ಒಳ್ಳೆಯ ಹಣ್ಣುಗಳು ದೊರಕುತ್ತದೆ.
ಕೆಳನಾಡು, ತಗ್ಗಿನ ಪ್ರದೇಶ

ಭೂಮಿ ಇಳುಕಲು ಪ್ರದೇಶವಾಗಿ ಇರುವುದು

ಈ ಹಳ್ಳಿಯಲ್ಲಿ ಕೆಲವರು ಬೆಟ್ಟದ ಮೇಲೆ ವಾಸಮಾಡುತ್ತಿದ್ದರೆ ಇನ್ನು ಕೆಲವರು ತಗ್ಗು ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ.
ಇಳುಕಲು ಪ್ರದೇಶ, ತಗ್ಗು ಪ್ರದೇಶ

Elevated (e.g., mountainous) land.

highland, upland

lowland   adjective

Meaning : Of relatively low or level country.

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.
ಕೆಳಗಿನ, ಕ್ಷುದ್ರ, ತಗ್ಗಾದ

Used of high or hilly country.

highland, upland