ಆಕಾರ, ಶರೀರ, ವಿಸ್ತಾರ ಮುಂತಾದವುಗಳು ಹೆಚ್ಚಾಗುವ ಕ್ರಿಯೆ ಅಥವಾ ಭಾವನೆ
ಗರ್ಭದಲ್ಲಿ ಚೆನ್ನಾಗಿ ಬೆಳೆಯದ ಕಾರಣ ಮಗು ಹುಟ್ಟೆಯೊಳಗೆ ಸತ್ತು ಹೋಗಿತ್ತು.
ಬೆಳೆಯದ
ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ
ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಅಭಿವೃದ್ಧಿ,
ಪ್ರಗತಿ,
ಬೆಳವಣಿಗೆ,
ಮುನ್ನಡೆ,
ವೃದ್ಧಿ