ಎರಡು ಚಿಕ್ಕ ಕಾಗಗದ ಮಧ್ಯೆ ಸಿಡಿಮದ್ದನ್ನು ಇಟ್ಟು ಮಾಡಿದ್ದು ಟಿಕಲೀಯ ಆಕಾರವಿದ್ದು ಅದಕ್ಕೆ ಬೆಂಕಿ ಹಚ್ಚಿ ಸಿಡಿಸುವ ಒಂದು ತರಹದ ಪಟಾಕಿ
ಅವನು ಟಿಕಲೀ ಪಟಾಕಿಯನ್ನು ಹೊಡೆದ.
ಟಿಕಲೀ,
ಟಿಕಲೀ ಪಟಾಕಿ,
ಟಿಕುಲೀ ಪಟಾಕಿ
ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು
ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.
ಪಟಾಕಿ,
ಪಾಟಾಸು,
ಸಣ್ಣಸಿಡಿಮದ್ದು
ಸಿಡ್ಡಿ ಮದ್ದು, ಗಂಧಕ ಮುಂತಾದವುಗಳಿಂದ ಮಾಡಿರುವ ಚಕ್ರ, ಸುರುಸುರು ಬತ್ತಿ, ಪಟಾಕಿ ಮುಂತಾದವುಗಳು ಸುಡುತ್ತಿದ್ದರೆ ಬಣ್ಣ ಬಣ್ಣದ ಕಿಡಿಗಳು ಹೊರಬರುವುದು ಅಥವಾ ಧ್ವನಿ ಬರುವುದು
ನಾವು ದೀಪಾವಳಿಯ ದಿನ ರಾಕೆಟ್ಟು ಪಟಾಕಿಯನು ಬಿಡುತ್ತೇವೆ.
ರಾಕೆಟ್ಟು ಪಟಾಕಿ