ಯಾರಾದರೊಬ್ಬರ ನಡತೆಯನ್ನು ಪ್ರಮಾಣಿಕರಿಸುವ ಪತ್ರ
ಕೆಲಸವನ್ನು ಪಡೆಯುವುದಕ್ಕೆ ನಡತೆ ಪ್ರಮಾಣ ಪತ್ರ ಅವಶ್ಯಕ.
ನಡತೆ ಪ್ರಮಾಣ ಪತ್ರ,
ನಡತೆ ಪ್ರಮಾಣ-ಪತ್ರ
ಯಾವುದಾದರು ಏಜೆಂಸ್ಸಿ, ಸಂಘಟನೆ, ಸಂಸ್ಥಾನ ಅಥವಾ ಯಾವುದಾದರು ಖಟ್ಲೆಯಲ್ಲಿ ವ್ಯಕ್ತಿಯಿಂದು ಜಾರಿಗೊಳಿಸಲಾಗಿರುವ ಕಾನೂನಿನ ಒಂದು ಪ್ರಮಾಣ-ಪತ್ರ ಈ ಪ್ರಮಾಣ-ಪತ್ರದ ಸೂಚಿನೆಯಂತೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ
ಅನೇಕ ಸರ್ಕಾರೀ ಕಚೇರಿಗಳಲ್ಲಿ ಬೇಬಾಕಿ ಪ್ರಮಾಣ ಪತ್ರದ ಅವಶ್ಯಕತೆ ಇದೆ.
ಬೇಬಾಕಿ ಪ್ರಮಾಣ ಪತ್ರ
ಯಾವುದಾದರೂ ವಿಷಯವು ಪ್ರಮಾಣೀಕರಿಸುವ ಬರಹ ಇರುವ ಪತ್ರ
ನನಗೆ ಪ್ರಮಾಣಪತ್ರ ತಯಾರಿಸಿಕೊಡುವ ಒಬ್ಬ ಲಾಯರ್ ಪರಿಚಯವಿದೆ.
ಪ್ರಮಾಣಪತ್ರ