Copy page URL Share on Twitter Share on WhatsApp Share on Facebook
Get it on Google Play
Meaning of word bazar from English dictionary with examples, synonyms and antonyms.

bazar   noun

Meaning : A street of small shops (especially in Orient).

Synonyms : bazaar

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।

सोमवार के बाजार से बच्चों के लिए कपड़े लेना है।
आपण, पण्य, पण्यशाला, पैंठ, पैठ, बजार, बाज़ार, बाजार, हाट, हाट-बजार, हाट-बाज़ार, हाट-बाजार

वह बाज़ार जहाँ बर्तन बेचे या खरीदे जाते हैं।

उसने बर्तन बाज़ार से चार थालियाँ खरीदीं।
कसरहट्टा, कसेरहट्टा, ठठेर बाज़ार, बर्तन बाज़ार

ಆ ಪೇಟೆಯಲ್ಲಿ ಪಾತ್ರೆಗಳನ್ನು ಮಾರಲಾಗುತ್ತದೆ ಅಥವಾ ಖರೀದಿಸಲಾಗುತ್ತದೆ

ಕಂಚುಗಾರರ ಪೇಟೆಯಲ್ಲಿ ಅವನು ನಾಲ್ಕು ಹರಿವಾಣವನ್ನು ಖರೀದಿಸಿದನು.
ಕಂಚುಗಾರರ ಪೇಟೆ, ಪಾತ್ರೆ ಮಾರುಕಟ್ಟೆ, ಪಾತ್ರೆ-ಮಾರುಕಟ್ಟೆ, ಪಾತ್ರೆಗಳ ಪೇಟೆ, ಪಾತ್ರೆಗಳ-ಪೇಟೆ

ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು

ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.
ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ, ಸಂತೆ

ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.
ಅಂಗಡಿಬೀದಿ, ಪೇಟೆ, ಬಜಾರು, ಬಜಾರ್, ಮಂಡಿ, ಮಳಿಗೆ, ಮಾರುಕಟ್ಟೆ, ಸಂತೆ, ಸಾಲುಸಂತಿ

Meaning : A shop where a variety of goods are sold.

Synonyms : bazaar

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
ಅಂಗಡಿ ಬೀದಿ, ಪೇಟೆ, ಮಂಡಿ, ಮಾರುಕಟ್ಟೆ, ಸಂತೆ