Copy page URL Share on Twitter Share on WhatsApp Share on Facebook
Get it on Google Play
Meaning of word fan from English dictionary with examples, synonyms and antonyms.

fan   noun

Meaning : A device for creating a current of air by movement of a surface or surfaces.

विशेष प्रकार से बनाया हुआ वह उपकरण जिसके चलने से हवा मिलती है।

माँ पंखे से हवा झल रही है।
पंखा

बाँस आदि का बना छोटा पंखा।

गर्मी से परेशान माँ बेना डुला रही है।
बेना, विजना

ವಿಶೇಷ ಪ್ರಕಾರದಿಂದ ಮಾಡಿರುವಂತಹ ಒಂದು ಉಪಕರಣ ಇದನ್ನು ಬೀಸಿದಾಗ ಗಾಳಿ ದೊರೆಯುತ್ತದೆ

ಅಮ್ಮ ಬೀಸಣಿಗೆಯಿಂದ ಗಾಳಿಯನ್ನು ಬೀಸುತ್ತಿದ್ದಾಳೆ.
ಬೀಸಣಿಗೆ

ಗಾಳಿ ಬೀಸಿಕೊಳ್ಳಲ್ಲು ಒಂದು ಬಗೆಯ ಸಾಧನ

ಶೆಖೆಯಾದ ಕಾರಣ ನನ್ನ ತಾಯಿಯು ಬೀಸಣಿಕೆಯಿಂದ ಗಾಳಿಯನ್ನು ಬೀಸಿಕೊಳ್ಳುತ್ತಿದ್ದಾಳೆ.
ಬೀಸಣಿಕೆ

Meaning : An enthusiastic devotee of sports.

Synonyms : rooter, sports fan

Meaning : An ardent follower and admirer.

Synonyms : buff, devotee, lover

वह जो प्रेम करे या किसी व्यक्ति, वस्तु आदि को चाहे या बहुत चाह या प्रेम रखे।

शीत ऋतु में पक्षियों के प्रेमी चिल्का झील अवश्य जाते हैं।
रमेश क्रिकेट का दीवाना है।
आशिक, आशिक़, दिवाना, दीवाना, प्रेमी

वह जो किसी की प्रशंसा करे।

प्रशंसकों ने नेताजी की खूब आवभगत की।
प्रशंसक, प्रशंसी

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

ಯಾರು ಇನ್ನೊಬ್ಬರ ಪ್ರಶಂಸೆಯನ್ನು ಮಾಡುತ್ತಾರೋ

ಶಾಸಕರ ಅತಿಥಿ ಸತ್ಕಾರ ಬಗ್ಗೆ ಪ್ರಶಂಸಿಸಿದರು.
ಪ್ರಶಂಸಕ, ಪ್ರಶಂಸಿ, ಪ್ರಶಂಸಿಸುವವ

ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ

ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ

ಅವನು ಭಾಷಾ ಪ್ರೇಮಿ.
ಪ್ರೇಮಿ

fan   verb

Meaning : Strike out (a batter), (of a pitcher).

Meaning : Make (an emotion) fiercer.

Example : Fan hatred.

Meaning : Agitate the air.

Meaning : Blow away or off with a current of air.

Example : Winnow chaff.
The speaker ceased to be an amusing little gnat to be fanned away and was kicked off the forum.

Synonyms : winnow

सूप में अन्न आदि रखकर उसे उछालते हुए साफ़ करना।

गेहूँ को पिसाने से पहले फटकते हैं।
फटकना, फटकारना

ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ

ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.
ಕೇರು, ತೂರು